Upendra Instagram – ನಾನು ( ಉಪೇಂದ್ರ ) ಯಾರು ಅಂತಾನೇ ಗೊತ್ತಿಲ್ಲದಿರೋ ಹೈ ಫೈ ಸೊಸೈಟಿಯ ಜನರಿಂದ ಹಿಡಿದು… ಕುಗ್ರಾಮದ ಜನರು
“ಸಾರ್ ನಾವು ನಮ್ಮ ಫ್ರೆಂಡ್ಸ್ ಮನೆಯವರು ಪ್ರಜಾಕೀಯಕ್ಕೆ ವೋಟ್ ಮಾಡಿದ್ದೇವೆ “…..
ಎನ್ನುತ್ತಿದ್ದಾರೆ ! ಪ್ರಜಾಕೀಯ ನಿಜವಾದ ಪ್ರಜಾಪ್ರಭುತ್ವ ತುಂಬಾ ಜನ ಬಯಸುತ್ತಿದ್ದಾರೆ ….
ಇದೇ ನಮ್ಮ ಎಗ್ಸಿಟ್ ಪೋಲ್ ಅಲ್ಲ “ ಎಂಟ್ರೀ ಪೋಲ್ ರಿಸಲ್ಟ್ .. “
#Prajaakeeya 🛺
#UttamaPrajaakeeyaParty #UPP
#UPPforKARNATAKA
#SilentRevolution
#UPPForTrueDemocracy #Upendra #ಪ್ರಜಾಕೀಯ #ಉತ್ತಮಪ್ರಜಾಕೀಯಪಕ್ಷ #ಉತ್ತಮಪ್ರಜಾಕೀಯಪಾರ್ಟಿ | Posted on 11/May/2023 20:32:04


