Sangeetha Bhat Instagram – ಬದುಕು – ಇಲ್ಲಿ ಸಿಹಿ, ಕಹಿಗಳು ಸಾಮಾನ್ಯ. ಹೊಸ ವರ್ಷದ ಆರಂಭ ಬೇವು, ಬೆಲ್ಲ ಸವಿಯುತ್ತ ಆರಂಭಿಸೋಣ. ಬೇವು ಬೆಲ್ಲಗಳ ಸಮ್ಮಿಲನವೇ ನಮ್ಮ ಜೀವನ. ಸಿಹಿಯಂತೆ ಕಹಿಯನ್ನೂ ಸ್ವೀಕರಿಸುತ್ತ ಬದುಕು ಮುನ್ನಡೆಸೋಣ. ಎಲ್ಲರಿಗೂ ಯುಗಾದಿ ಹಬ್ಬದ ಶುಭಾಶಯಗಳು.
Happy Ugadi
Credits –
Photography- @v_photographystudio
Wardrobe courtesy, Jewellery, Makeup & Styling by @uniquemakeover_by_nethrarajesh
Hairstyle by @hairstyle_by_anitha
Vc & hair by @makeover_by_lavanyaachar
@sudarshan_rangaprasad
@sangeetha_bhat
#sangeethabhat #sangeethabhatsudarshan #ugadi2023 #redsaree #traditionaljewelleryindia #sudarshanrangaprasad Bangalore, India | Posted on 22/Mar/2023 09:30:29



