Chandan Kumar Instagram – ಅಮ್ಮನ ಮೊದಲ ವಿಮಾನ ಪ್ರಯಾಣ, ಮೊದಲ ಹೊರದೇಶದ ಪ್ರಯಾಣ, ತಾಯಿಯಾದರು ಮಗುವಿನಂತೆ ನಮ್ಮೊಂದಿಗೆ ಹೊಂದುಕೊಂಡು ಖುಷಿಯಾಗಿ ಇದ್ದರು. ನಮ್ಮ ಫ್ಯಾಮಿಲಿ ದುಬೈಗೆ ಹೋಗಿದ್ದ ಕೆಲವು ಕ್ಷಣಗಳು, ಥ್ಯಾಂಕ್ಯು ❤️❤️❤️
First flight and first abroad travel of my mother. ❣️ | Posted on 19/Aug/2023 17:54:40