Rishab Shetty Instagram – ಕೊಪ್ಪಳ ಜಿಲ್ಲೆಯ ಯಾರೇಹಂಚಿನಾಳ ಗ್ರಾಮದಿಂದ ಶುರುವಾದ ಪ್ರಯಾಣ ಹತ್ತಾರು ದೇಶಗಳಲ್ಲಿ ಹಲವಾರು ಪ್ರಶಸ್ತಿ, ಪ್ರಶಂಸೆಗಳನ್ನು ಗಳಿಸಿದ್ದಲ್ಲದೆ ವಿದೇಶಿಗರ ಪ್ರೀತಿಗೂ ಪಾತ್ರವಾದ ನಮ್ಮ ‘ರಿಷಬ್ ಶೆಟ್ಟಿ ಫಿಲ್ಮ್ಸ್’ ಸಂಸ್ಥೆಯ ಹೆಮ್ಮೆಯ ‘ಶಿವಮ್ಮ’ ಚಿತ್ರ ತನ್ನ ಗೆಲುವಿನ ಪ್ರಯಾಣವನ್ನು ಮುಂದುವರಿಸಿದೆ. ಚಿತ್ರಕ್ಕೆ ನಿಮ್ಮ ಶುಭಹಾರೈಕೆಗಳಿರಲಿ.
Our film “Shivamma” mesmerizes audiences worldwide, embarking on an exhilarating festival marathon. It proudly achieves remarkable milestones throughout its journey, transcending borders and mingling with the finest of world cinema. We humbly request your blessings for this Kannada gem.
#Shivammaworldtour #festivalmarathon
@jaishankar_aryar | Posted on 13/Jul/2023 17:07:44