Archana Jois Instagram – #pallavi #ranjith 🤍
ಬದುಕಿನೆಡೆಗೆ ಪ್ರೀತಿಯಿಲ್ಲದವನೇ ಬಡವ.
ಬದುಕು ಬಂದಂತೆ ಸ್ವೀಕರಿಸಿ, ಬದುಕನ್ನ ಪ್ರೀತಿಸುವ ಎರಡು ಶ್ರೀಮಂತ ಜೀವಗಳೇ ರಂಜಿತ್ ಮತ್ತು ಪಲ್ಲವಿ.
Thank you Jagan for introducing these two beautiful lives Pallavi to Ranjith And Ranjith to Pallavi. To cherish for life time.
ಇವಳು ಬದುಕಿಗೆ ಸ್ಫೂರ್ತಿ
ಇವನ ಬದುಕಿದು ಪೂರ್ತಿ
ಇವರು ಅಪರೂಪ
ಇವರು ಪ್ರೀತಿಗೆ ಅನುರೂಪ
ಈ ಸಂಗಮವೇ ಸೃಷ್ಟಿ ಸಂಭ್ರಮ
Thank you all, for all the love You guys showered on Us !
Let’s celebrate life
Let’s celebrate #𝐡𝐨𝐧𝐝𝐢𝐬𝐢𝐛𝐚𝐫𝐞𝐲𝐢𝐫𝐢𝐨𝐧𝐩𝐫𝐢𝐦𝐞
@jois_archie @hondisibareyirimovie @sundaycinemas @ramenahalli_jagannatha
#archanajois #naveenshankar #eternallove #divinelove #hondisibareyiri | Posted on 30/Apr/2023 17:41:42