Shubha Poonja Instagram – ಇನ್ನೂ ಕೇವಲ 3 ದಿನಗಳಷ್ಟೇ ಬಾಕಿ..
ನಿಮ್ಮ ನೆಚ್ಚಿನ ಥಿಯೇಟರ್ ಗಳಲ್ಲಿ ನಮ್ಮ “ಅಂಬುಜ” ಚಿತ್ರದ ಟಿಕೆಟ್ ಬುಕ್ ಮಾಡಿ. ಸಿನಿಮಾ ನೋಡಿ, ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನಮಗೆ ತಿಳಿಸಿ.
“ಅಂಬುಜ” ಇದೇ ಜುಲೈ 21ಕ್ಕೆ ಬಿಡುಗಡೆ.
ನೋಡಿ ಹರಸಿ, ಆಶೀರ್ವದಿಸಿ.
#AmbujaReleasingonJuly21st
#AmbujaKannadaMovie
#Shubhapoonja
#SriniHanumantharaju
https://in.bookmyshow.com/bengaluru/movies/ambuja/ET00332651 | Posted on 18/Jul/2023 12:36:49



