Naveen Shankar

Naveen Shankar Instagram – 🌿❤️ ನಮ್ಮ ಶಿವಮೊಗ್ಗ ನಮ್ಮ ಹೆಮ್ಮೆ❤️🌿 “ಎಲ್ಲೆಡೆ ಯಶಸ್ವಿ ಪ್ರದರ್ಶನದತ್ತ ಕ್ಷೇತ್ರಪತಿ ” ಶಿವಮೊಗ್ಗದಲ್ಲಿ ಕ್ಷೇತ್ರಪತಿ ಅಬ್ಬರ ಹೇಗಿತ್ತು ಗೊತ್ತಾ ? ಅದ್ರೆ ಒಂದತ್ತು ನಿಜ ಹೊಸಬರ ಸಿನಿಮಾ ಅಂತ ಮುಗು ಮುರಿಯೋರಿಗೆ , ಈ ಮಣ್ಣಿನ ಸುಗಂಧದ ಪರಿಮಳ ಕ್ಷೇತ್ರಪತಿ ಸಿನಿಮಾದಲ್ಲಿದೆ, “ಕನ್ನಡ ಸಿನಿಮಾ ಬೀಳಬಾರದು ,ಮೇಲೆಳಬೇಕು,ಎಲ್ಲರೂ ಎದೆ ತಟ್ಟಿ ಹೇಳಬೇಕು, ನಮ್ಮ ಕನ್ನಡ ಸಿನಿಮಾ, ನಮ್ಮ ಹೆಮ್ಮೆ ಎಂದು, 🌿❤️ಶಿವಮೊಗ್ಗ ಸಿನಿಮಾಸ್ ಅಡ್ಡ❤️🌿 @naveen.shankar.98 @jois_archie @weddingmithra_studios_official @director_shashikumar @kutty.murali1988 @rakeshakiccha @pumphouse_kannada @namma_hosanagara_memes @yogeesh.kr | Posted on 22/Aug/2023 22:59:44

Naveen Shankar
Naveen Shankar

Check out the latest gallery of Naveen Shankar