Naveen Shankar Instagram – ಸನ್ನಾರಿದ್ದಾಗ ಅವ್ವ ಚಂದಪ್ಪನ್ನ ತೋರ್ಸಿ ಪ್ರೀತಿಂದ ತುತ್ತು ತಿನಸಾಕಿ, ಇವತ್ತು ಚಂದಪ್ಪ ಪ್ರೀತಿಯಿಂದ ನಮ್ಮ್ನ ಬರಮಾಡಿಕೊಂಡಾನ. ಹೆಮ್ಮೆಯ ಘಳಿಗೆ. #Chandrayaan3 😍 | Posted on 23/Aug/2023 23:07:26