Drone Prathap Instagram – ಸ್ನೇಹಿತರೆ ನಮ್ಮ ಹೆಸರಿನಲ್ಲಿ fan page create ಮಾಡಿ ನಮಗೆ ಬೆಂಬಲ ನೀಡುತ್ತಿರುವುದು ತುಂಬಾ ಖುಷಿಯಾಗಿದ್ದು, ದಯವಿಟ್ಟು ನಮ್ಮ ಹೆಸರನ್ನು ಬಳಸಿಕೊಳ್ಳಸಿಕೊಂಡು ಅವರು ನಮಗೆ ಪರಿಚಯ ಎಂದು ಹೇಳಿ paid promotion ಆಗಲಿ paid collaboration ಈ ರೀತಿ ಮಾಡಿ ನಮ್ಮ ಹೆಸರಿಗೆ ದಯವಿಟ್ಟು ದಕ್ಕೆ ತರುವ ಕೆಲಸವನ್ನು ಮಾಡಬೇಡಿ ನಿಮ್ಮಲ್ಲಿ ನಮ್ಮ ಮನವಿ. ನಿಮ್ಮ ಬೆಂಬಲ ಹೀಗೆ ಇರಲಿ.
#droneprathap #dronarkaerospace #karnataka #mandya #mysore #dharwad #drone._.prathap_fan | Posted on 09/Nov/2023 12:39:01