Namratha Gowda Instagram – ನಮ್ರತಾ ಅವರ ತ್ಯಾಗ ನಿಜ ಮೆಚ್ಚುವಂತದ್ದು… ಅವರವರ ಕುಟುಂಬದಿಂದ ಬಂದ ಪತ್ರವನ್ನು ಪಡೆಯಲು ಬರೀ 3 ಜನಕ್ಕೆ ಮಾತ್ರ ಅವಕಾಶ ಎಂದಿದ್ದಕ್ಕೆ ಪ್ರತಾಪ್ ಅವರಿಗೆ ಸಿಗಲಿ ಎಂದು ಬಿಟ್ಟುಕೊಟ್ಟು ಎಲ್ಲರ ಮನಸ್ಸು ಗೆದ್ದ ತ್ಯಾಗಮಯಿ…
@colorskannadaofficial @officialjiocinema
#bbk10 #biggboss #season10 #colorskannada #namrathagowda #trending #relentkreationz #kicchasudeep | Posted on 15/Nov/2023 12:42:05