Home Actress Ranjani Raghavan HD Instagram Photos and Wallpapers November 2023 Ranjani Raghavan Instagram - ನಮಸ್ಕಾರ. ನಿಮಗೆಲ್ಲಾ ತಿಳಿದಿರುವಂತೆ, ಪ್ರತಿ ಶುಕ್ರವಾರ ಅವಧಿ ವೆಬ್ಸೈಟ್ ನಲ್ಲಿ ನನ್ನ ಸಣ್ಣ ಕತೆಗಳು ಪ್ರಕಟಗೊಳ್ಳುತ್ತಿದೆ. ಇಂದು ನನ್ನ ಹದಿನಾಲ್ಕನೇ ಕತೆ “ಯಾರು?” ಪ್ರಕಟಗೊಂಡಿದೆ. ಕಳೆದ ಮೂರು ತಿಂಗಳುಗಳಿಂದ ಈ ಕತೆಗಳನ್ನು ಓದುತ್ತಾ, ಬೆನ್ನು ತಟ್ಟುತ್ತಾ ನನ್ನ ಈ ಹೊಸ ಪ್ರಯಾಣದಲ್ಲಿ ನೀವೂ ಜೊತೆಗಿದ್ದೀರ. ಬರವಣಿಗೆಯಲ್ಲಿ ಪುಟ್ಟ ಪುಟ್ಟ ಹೆಜ್ಜೆ ಇಡುತ್ತಿದ್ದೇನೆ, ಈ ದಾರಿಯಲ್ಲಿ ಕಲಿಯುತ್ತಾ ತುಂಬಾ ದೂರ ಹೋಗುವ ಆಸೆ ಇದೆ. ನಿಮ್ಮ ಅನಿಸಿಕೆ, ಸಲಹೆಯಿಂದ ಈ ದಾರಿ ಇನ್ನೂ ಸುಲಭವಾಗುತ್ತಿದೆ! ಈ ಕತೆ ಹೇಗನ್ನಿಸ್ತು ಅಂತ ಓದಿ ಹೇಳಿ..❤️ ಧನ್ಯವಾದಗಳು🤗 Link is available in the bio and insta story ☺️

Ranjani Raghavan Instagram – ನಮಸ್ಕಾರ. ನಿಮಗೆಲ್ಲಾ ತಿಳಿದಿರುವಂತೆ, ಪ್ರತಿ ಶುಕ್ರವಾರ ಅವಧಿ ವೆಬ್ಸೈಟ್ ನಲ್ಲಿ ನನ್ನ ಸಣ್ಣ ಕತೆಗಳು ಪ್ರಕಟಗೊಳ್ಳುತ್ತಿದೆ. ಇಂದು ನನ್ನ ಹದಿನಾಲ್ಕನೇ ಕತೆ “ಯಾರು?” ಪ್ರಕಟಗೊಂಡಿದೆ. ಕಳೆದ ಮೂರು ತಿಂಗಳುಗಳಿಂದ ಈ ಕತೆಗಳನ್ನು ಓದುತ್ತಾ, ಬೆನ್ನು ತಟ್ಟುತ್ತಾ ನನ್ನ ಈ ಹೊಸ ಪ್ರಯಾಣದಲ್ಲಿ ನೀವೂ ಜೊತೆಗಿದ್ದೀರ. ಬರವಣಿಗೆಯಲ್ಲಿ ಪುಟ್ಟ ಪುಟ್ಟ ಹೆಜ್ಜೆ ಇಡುತ್ತಿದ್ದೇನೆ, ಈ ದಾರಿಯಲ್ಲಿ ಕಲಿಯುತ್ತಾ ತುಂಬಾ ದೂರ ಹೋಗುವ ಆಸೆ ಇದೆ. ನಿಮ್ಮ ಅನಿಸಿಕೆ, ಸಲಹೆಯಿಂದ ಈ ದಾರಿ ಇನ್ನೂ ಸುಲಭವಾಗುತ್ತಿದೆ! ಈ ಕತೆ ಹೇಗನ್ನಿಸ್ತು ಅಂತ ಓದಿ ಹೇಳಿ..❤️ ಧನ್ಯವಾದಗಳು🤗 Link is available in the bio and insta story ☺️

Ranjani Raghavan Instagram - ನಮಸ್ಕಾರ. ನಿಮಗೆಲ್ಲಾ ತಿಳಿದಿರುವಂತೆ, ಪ್ರತಿ ಶುಕ್ರವಾರ ಅವಧಿ ವೆಬ್ಸೈಟ್ ನಲ್ಲಿ ನನ್ನ ಸಣ್ಣ ಕತೆಗಳು ಪ್ರಕಟಗೊಳ್ಳುತ್ತಿದೆ. ಇಂದು ನನ್ನ ಹದಿನಾಲ್ಕನೇ ಕತೆ “ಯಾರು?” ಪ್ರಕಟಗೊಂಡಿದೆ. ಕಳೆದ ಮೂರು ತಿಂಗಳುಗಳಿಂದ ಈ ಕತೆಗಳನ್ನು ಓದುತ್ತಾ, ಬೆನ್ನು ತಟ್ಟುತ್ತಾ ನನ್ನ ಈ ಹೊಸ ಪ್ರಯಾಣದಲ್ಲಿ ನೀವೂ ಜೊತೆಗಿದ್ದೀರ. ಬರವಣಿಗೆಯಲ್ಲಿ ಪುಟ್ಟ ಪುಟ್ಟ ಹೆಜ್ಜೆ ಇಡುತ್ತಿದ್ದೇನೆ, ಈ ದಾರಿಯಲ್ಲಿ ಕಲಿಯುತ್ತಾ ತುಂಬಾ ದೂರ ಹೋಗುವ ಆಸೆ ಇದೆ. ನಿಮ್ಮ ಅನಿಸಿಕೆ, ಸಲಹೆಯಿಂದ ಈ ದಾರಿ ಇನ್ನೂ ಸುಲಭವಾಗುತ್ತಿದೆ! ಈ ಕತೆ ಹೇಗನ್ನಿಸ್ತು ಅಂತ ಓದಿ ಹೇಳಿ..❤️ ಧನ್ಯವಾದಗಳು🤗 Link is available in the bio and insta story ☺️

Ranjani Raghavan Instagram – ನಮಸ್ಕಾರ. ನಿಮಗೆಲ್ಲಾ ತಿಳಿದಿರುವಂತೆ, ಪ್ರತಿ ಶುಕ್ರವಾರ ಅವಧಿ ವೆಬ್ಸೈಟ್ ನಲ್ಲಿ ನನ್ನ ಸಣ್ಣ ಕತೆಗಳು ಪ್ರಕಟಗೊಳ್ಳುತ್ತಿದೆ. ಇಂದು ನನ್ನ ಹದಿನಾಲ್ಕನೇ ಕತೆ “ಯಾರು?” ಪ್ರಕಟಗೊಂಡಿದೆ. ಕಳೆದ ಮೂರು ತಿಂಗಳುಗಳಿಂದ ಈ ಕತೆಗಳನ್ನು ಓದುತ್ತಾ, ಬೆನ್ನು ತಟ್ಟುತ್ತಾ ನನ್ನ ಈ ಹೊಸ ಪ್ರಯಾಣದಲ್ಲಿ ನೀವೂ ಜೊತೆಗಿದ್ದೀರ. ಬರವಣಿಗೆಯಲ್ಲಿ ಪುಟ್ಟ ಪುಟ್ಟ ಹೆಜ್ಜೆ ಇಡುತ್ತಿದ್ದೇನೆ, ಈ ದಾರಿಯಲ್ಲಿ ಕಲಿಯುತ್ತಾ ತುಂಬಾ ದೂರ ಹೋಗುವ ಆಸೆ ಇದೆ. ನಿಮ್ಮ ಅನಿಸಿಕೆ, ಸಲಹೆಯಿಂದ ಈ ದಾರಿ ಇನ್ನೂ ಸುಲಭವಾಗುತ್ತಿದೆ! ಈ ಕತೆ ಹೇಗನ್ನಿಸ್ತು ಅಂತ ಓದಿ ಹೇಳಿ..❤️ ಧನ್ಯವಾದಗಳು🤗
Link is available in the bio and insta story ☺️ | Posted on 20/Aug/2021 10:26:53

Ranjani Raghavan Instagram – ಟೆಡ್ಡಿ ಬೇರ್ ನೋಡಿ ಬೆಳೆದ ನಮ್ಗೆ ಕರಡಿ ಅಂದ್ರೆ ವೈಲ್ಡ್ ಅನಿಮಲ್ ಅನ್ನೋದಕ್ಕಿಂತ ಕ್ಯೂಟ್ ಪ್ರಾಣಿ ಅನ್ನಿಸೋದೇ ಜಾಸ್ತಿ. ಹುಲಿ ಸಿಂಹ ಆನೆಗಳಂತೆ ಕಾಡಿನಲ್ಲಿರಬೇಕಾದ ಇವುಗಳನ್ನ ಕರಡಿ ಕುಣಿತ ಸಂಪ್ರದಾಯದ ಕಾರಣ ಮೂಗುದಾರ ಹಾಕಿ ಬಳಸಿಕೊಂಡ ಉದಾಹರಣೆಗಳೆಷ್ಟೋ. ಅಂತಹ 63 ಕರಡಿಗಳನ್ನು @wildlifesos ಪಾರು ಮಾಡಿ ವೃದ್ಧಾಶ್ರಮಗಳಿಗಿಂತ ಹೆಚ್ಚಾಗಿ ನೋಡಿಕೊಳ್ಳುತ್ತಿದ್ದಾರೆ. ಅವುಗಳ ಆಹಾರ, ಆರೋಗ್ಯ, ದೈಹಿಕ-ಮಾನಸಿಕ ಚಟುವಟಿಗೆಗಾಗಿ ತಮ್ಮ ಜೀವನವನ್ನೇ ಮುಡುಪಾಗಿಟ್ಟಿದ್ದಾರೆ. 
ಜಗತ್ತಿನ shortest ಕರಡಿ Odam ನ 13th rescue anniversary ಯಲ್ಲಿ ನಾವೂ ಭಾಗಿಯಾಗಿ ಅದಕ್ಕೆ peanut butter ಮತ್ತು ಖರ್ಜೂರ ಕೊಟ್ವಿ 😍. Rescue ಮುನ್ನ ಅದರ ಮಾಲೀಕರು tea ಮತ್ತು Parle G biscuits ಮಾತ್ರ ಆಹಾರವಾಗಿ ಕೊಟ್ಟಿದ್ದರಿಂದ ಅದರ ಬೆಳವಣಿಗೆ ಕುಂಠಿತವಾಗಿದೆ! ಕೊಟ್ಟಿದ್ದನ್ನ Odam ಚಪ್ಪರಿಸಿಕೊಂಡು ತಿಂದಾಗ ನಮಗೂ ಬಾಯಲ್ಲಿ ನೀರೂರಿತು.😁 ಸಾಧ್ಯವಾದರೆ ನೀವೂ ಅಲ್ಲಿಗೆ ಭೇಟಿ ನೀಡಿ.
@sowdhamini_ramya @vaishnaviraghavan_2007 Bear Rescue Centre, Bannerghatta National Park,Bengaluru
Ranjani Raghavan Instagram – ವರಮಹಾಲಕ್ಷ್ಮೀ ಹಬ್ಬದ ಶುಭಾಶಯಗಳು🌺

Wearing – @kaverisilksarees 
V.c @sowdhamini_ramya 😘❤️

Check out the latest gallery of Ranjani Raghavan