Shwetha Srivatsav Instagram – ದಸರಾ ಹಬ್ಬಕ್ಕೆ ಈ ಗೊಂಬೆ ಕೂರಿಸುವ ಪದ್ಧತಿ ಸುಮಾರು 18 ನೇ ಶತಮಾನದಿಂದಲೂ ಜಾರಿಗೆ ಬಂತು ಎಂದು ಹೇಳಲಾಗುತ್ತದೆ.ಗೊಂಬೆಗಳೊಂದಿಗೆ ಕಥೆ ಹೇಳುವುದು, ಕುಟುಂಬ ಭೇಟಿ, ಗೊಂಬೆ ಕೂರಿಸುವುದು ಒಂದು ಸಂಭ್ರಮವಾಗಿ ಕಂಡು ಬಂದರೂ ಅದರದ್ದೇ ಆದ ಧಾರ್ಮಿಕ ಚೌಕಟ್ಟು ಕೂಡ ಇದೆ. ರಾಮಾಯಣ, ಮಹಾಭಾರತ, ವಿಷ್ಣು ಪುರಾಣ, ಶ್ರೀಕೃಷ್ಣ ಲೀಲೆಗಳು, ದುರ್ಗಾ ಅವತಾರಗಳು ಹೀಗೆ ನಾನಾ ಕಥೆಗಳನ್ನು ಬಿಂಬಿಸುವ ರೀತಿಯಲ್ಲಿ ಗೊಂಬೆಯನ್ನು ಕೂರಿಸಲಾಗುವುದು. 😊🙏🏽 ನವರಾತ್ರಿ ಹಬ್ಬದ ಶುಭಾಶಯಗಳು!! #festival #dasara #southindian #kannadathi #shwethasrivatsav #familyandfriends | Posted on 22/Oct/2023 11:44:25
Home Actress Shwetha Srivatsav HD Instagram Photos and Wallpapers November 2023 Shwetha Srivatsav Instagram - ದಸರಾ ಹಬ್ಬಕ್ಕೆ ಈ ಗೊಂಬೆ ಕೂರಿಸುವ ಪದ್ಧತಿ ಸುಮಾರು 18 ನೇ ಶತಮಾನದಿಂದಲೂ ಜಾರಿಗೆ ಬಂತು ಎಂದು ಹೇಳಲಾಗುತ್ತದೆ.ಗೊಂಬೆಗಳೊಂದಿಗೆ ಕಥೆ ಹೇಳುವುದು, ಕುಟುಂಬ ಭೇಟಿ, ಗೊಂಬೆ ಕೂರಿಸುವುದು ಒಂದು ಸಂಭ್ರಮವಾಗಿ ಕಂಡು ಬಂದರೂ ಅದರದ್ದೇ ಆದ ಧಾರ್ಮಿಕ ಚೌಕಟ್ಟು ಕೂಡ ಇದೆ. ರಾಮಾಯಣ, ಮಹಾಭಾರತ, ವಿಷ್ಣು ಪುರಾಣ, ಶ್ರೀಕೃಷ್ಣ ಲೀಲೆಗಳು, ದುರ್ಗಾ ಅವತಾರಗಳು ಹೀಗೆ ನಾನಾ ಕಥೆಗಳನ್ನು ಬಿಂಬಿಸುವ ರೀತಿಯಲ್ಲಿ ಗೊಂಬೆಯನ್ನು ಕೂರಿಸಲಾಗುವುದು. 😊🙏🏽 ನವರಾತ್ರಿ ಹಬ್ಬದ ಶುಭಾಶಯಗಳು!! #festival #dasara #southindian #kannadathi #shwethasrivatsav #familyandfriends
Shwetha Srivatsav Instagram – ದಸರಾ ಹಬ್ಬಕ್ಕೆ ಈ ಗೊಂಬೆ ಕೂರಿಸುವ ಪದ್ಧತಿ ಸುಮಾರು 18 ನೇ ಶತಮಾನದಿಂದಲೂ ಜಾರಿಗೆ ಬಂತು ಎಂದು ಹೇಳಲಾಗುತ್ತದೆ.ಗೊಂಬೆಗಳೊಂದಿಗೆ ಕಥೆ ಹೇಳುವುದು, ಕುಟುಂಬ ಭೇಟಿ, ಗೊಂಬೆ ಕೂರಿಸುವುದು ಒಂದು ಸಂಭ್ರಮವಾಗಿ ಕಂಡು ಬಂದರೂ ಅದರದ್ದೇ ಆದ ಧಾರ್ಮಿಕ ಚೌಕಟ್ಟು ಕೂಡ ಇದೆ. ರಾಮಾಯಣ, ಮಹಾಭಾರತ, ವಿಷ್ಣು ಪುರಾಣ, ಶ್ರೀಕೃಷ್ಣ ಲೀಲೆಗಳು, ದುರ್ಗಾ ಅವತಾರಗಳು ಹೀಗೆ ನಾನಾ ಕಥೆಗಳನ್ನು ಬಿಂಬಿಸುವ ರೀತಿಯಲ್ಲಿ ಗೊಂಬೆಯನ್ನು ಕೂರಿಸಲಾಗುವುದು. 😊🙏🏽 ನವರಾತ್ರಿ ಹಬ್ಬದ ಶುಭಾಶಯಗಳು!! #festival #dasara #southindian #kannadathi #shwethasrivatsav #familyandfriends
Check out the latest gallery of Shwetha Srivatsav


