Swetha Changappa Instagram – ಪಾರ್ಟಿ ಯಾವಾಗ್ಲೂ fancy ಹೋಟೆಲ್ಗಳಲ್ಲಿ ದೊಡ್ಡದಾಗಿ ಆಗಬೇಕಾಗಿಲ್ಲ. ಎಲ್ಲರೂ ಸೇರುವ ಪುಟ್ಟ ಜಾಗ ಯಾವ ಅಸೂಯೆಗಳಿಲ್ಲದೆ ,ವೈಮನಸ್ಸು
ಇಲ್ಲದೆ ಖುಷಿಯಾಗಿ ಇದ್ದರೆ ಅದೇ ನಿಜವಾದ get together ಗೆ ಅರ್ಥ ಅಲ್ವಾ❤️🧿ಇದು ನನ್ನ ಪ್ರೀತಿಯ ಜೋಡಿ ನಂಬರ್ ಒನ್ core team.
My all time favourite people…
ಎಲ್ಲರು ಅವರವರ ಕ್ಷೇತ್ರದಲ್ಲಿ ಮಿಂಚಿದವರು. ನಾವೆಲ್ಲರೂ ಒಟ್ಟಿಗೆ ಇದ್ದಾಗ ಮಕ್ಕಳಾಗಿಬಿಡುತ್ತೇವೆ❤️🧿
One life. Let’s live this life and create lot of good memories ❤️
I love you alll…
@malavikaavinash amma babe I love u❤️🧿
@jyothiprem1008 u beautiful ❤️🧿
@premnenapirali u stay lovely always 😄
@prathapkuri u stay crazy always 🤣
N thank u @zeekannada for creating this beautiful team❤️ | Posted on 07/Nov/2023 08:07:49