Nikhil Kumar

Nikhil Kumar Instagram – ನಾಡಿನ ಸಮಸ್ತ ಜನತೆಗೆ ಕನ್ನಡ ರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು..

ಪರಸ್ಪರ ಶಾಂತಿ, ಸೌಹಾರ್ದತೆಯಿಂದ ಕನ್ನಡಿಗರೆಲ್ಲರೂ ಒಗ್ಗಟ್ಟಿನಿಂದ ಬಾಳಿ ಕನ್ನಡ ನಾಡು-ನುಡಿ ಏಳಿಗೆಗಾಗಿ ಶ್ರಮಿಸೋಣ ಹಾಗೂ
ಎಲ್ಲೆಡೆ ಹೆಚ್ಚೆಚ್ಚು ಕನ್ನಡವನ್ನು ಬಳಸುವ ಮೂಲಕ ನಮ್ಮ ತಾಯ್ನುಡಿಯನ್ನು ಮತ್ತಷ್ಟು ಬೆಳೆಸೋಣ.. ಜೈ ಕನ್ನಡಾಂಬೆ.. ಸಿರಿಗನ್ನಡಂ ಗೆಲ್ಲೆ ಸಿರಿಗನ್ನಡಂ ಬಾಳೆ… #ಕನ್ನಡರಾಜ್ಯೋತ್ಸವ. | Posted on 01/Nov/2023 14:50:41

Nikhil Kumar
Nikhil Kumar

Check out the latest gallery of Nikhil Kumar