Vinay Rajkumar Instagram – ನಾನು ಎಲ್ಲಾ ಜಾತಿಯವರು ಕೊಡುತ್ತಿರುವ ಅನ್ನವನ್ನು ತಿನ್ನುತ್ತಿದ್ದೇನೆ. ಎಲ್ಲಾ ಜಾತಿಯವರ ಅಭಿಮಾನದಿಂದ ಬೆಳೆದಿದ್ದೇನೆ. ಆದ್ದರಿಂದ ಎಲ್ಲ ಜಾತಿಗಳೂ ನನ್ನ ಜಾತಿಗಳು ಅಥವಾ ನನಗೆ ಜಾತಿಯೇ ಇಲ್ಲ.
•ಡಾ. ರಾಜಕುಮಾರ್
ಜನ್ಮದಿನದ ಶುಭಾಶಯಗಳು❤️ | Posted on 24/Apr/2023 09:10:39