Siri Ravikumar Instagram – The Making of ಬಿಸಿ-ಬಿಸಿ Ice-Cream – Episode 015
ನಮ್ಮ workshop ದಿನಗಳು actors-ಗ್ ಒಬ್ರನ್ನೊಬ್ರು ತಿಳ್ಕೊಳಕ್ಕೆ, ಅವರ ಪಾತ್ರಗಳನ್ನ ತಿಳ್ಕೊಳಕ್ಕಷ್ಟೇ ಅಲ್ದೇ, core team-ನ crew ಜೊತೇನೂ familiarity ಮತ್ತು bonding ಬೆಳೆಸೋ time. ಎಲ್ಲರ ಕೆಲಸಗಳೂ ಒಂದು direction ಕಡೆ ಹೋಗ್ತಿದ್ದು, bigger picture-ಅಲ್ಲಿ ಒಂದು clarity ಕಾಣಕ್ ಶುರು ಆಗತ್ತೆ ಇಡೀ ತಂಡಕ್ಕೆ.
#BBIC #themakingof #behindthescenes #preproduction #scouting #filmmaking #kannadacinema #releasingsoon | Posted on 21/Jan/2024 21:04:39