Siri Ravikumar Instagram – The Making of ಬಿಸಿ-ಬಿಸಿ Ice-Cream – Episode 008
ನಟರಿಗೆ ಅವರ characterನ ತಮ್ಮ ಸಹ ಕಲಾವಿದರ್ ಜೊತೆ explore ಮಾಡಕ್ಕೆ chance ಸಿಗೋದೇ Workshops ಮತ್ತು rehearsals ಅಲ್ಲಿ. Shooting ದಿನಗಳು ಎಷ್ಟ್ hectic ಆಗಿರತ್ತೆ ಅಂದ್ರೆ, ಆ tight schedule-ಅಲ್ಲಿ improvisation-ಗೆ time ಸಿಗಲ್ಲ.
#BBIC #themakingof #behindthescenes #preproduction #scouting #filmmaking #kannadacinema #releasingsoon | Posted on 14/Jan/2024 20:15:54



