Home Actor Darshan Thoogudeepa HD Instagram Photos and Wallpapers February 2024 Darshan Thoogudeepa Instagram - ತ್ರಿವಿಧ ದಾಸೋಹಿಗಳೆಂದೇ ಜನರ ಮನೆಮನಗಳಲ್ಲಿ ನೆಲೆಯಾಗಿರುವ ಆದಿಚುಂಚನಗಿರಿ ಮಠದ ಶ್ರೀ ಡಾ||ಬಾಲಗಂಗಾಧರನಾಥ ಸ್ವಾಮಿಗಳು ಧಾರ್ವಿುಕ, ಶೈಕ್ಷಣಿಕ, ಸಾಮಾಜಿಕ ಹೀಗೆ ಹತ್ತು ಹಲವು ಕ್ಷೇತ್ರಗಳಲ್ಲಿ ಅವಿಸ್ಮರಣೀಯ ಸೇವೆ ಮಾಡಿದ್ದಾರೆ. ಇಂದು ಈ ಜಗದ್ಗುರುಗಳ ಪುಣ್ಯಸ್ಮರಣೆ 🙏

Darshan Thoogudeepa Instagram – ತ್ರಿವಿಧ ದಾಸೋಹಿಗಳೆಂದೇ ಜನರ ಮನೆಮನಗಳಲ್ಲಿ ನೆಲೆಯಾಗಿರುವ ಆದಿಚುಂಚನಗಿರಿ ಮಠದ ಶ್ರೀ ಡಾ||ಬಾಲಗಂಗಾಧರನಾಥ ಸ್ವಾಮಿಗಳು ಧಾರ್ವಿುಕ, ಶೈಕ್ಷಣಿಕ, ಸಾಮಾಜಿಕ ಹೀಗೆ ಹತ್ತು ಹಲವು ಕ್ಷೇತ್ರಗಳಲ್ಲಿ ಅವಿಸ್ಮರಣೀಯ ಸೇವೆ ಮಾಡಿದ್ದಾರೆ. ಇಂದು ಈ ಜಗದ್ಗುರುಗಳ ಪುಣ್ಯಸ್ಮರಣೆ 🙏

Darshan Thoogudeepa Instagram - ತ್ರಿವಿಧ ದಾಸೋಹಿಗಳೆಂದೇ ಜನರ ಮನೆಮನಗಳಲ್ಲಿ ನೆಲೆಯಾಗಿರುವ ಆದಿಚುಂಚನಗಿರಿ ಮಠದ ಶ್ರೀ ಡಾ||ಬಾಲಗಂಗಾಧರನಾಥ ಸ್ವಾಮಿಗಳು ಧಾರ್ವಿುಕ, ಶೈಕ್ಷಣಿಕ, ಸಾಮಾಜಿಕ ಹೀಗೆ ಹತ್ತು ಹಲವು ಕ್ಷೇತ್ರಗಳಲ್ಲಿ ಅವಿಸ್ಮರಣೀಯ ಸೇವೆ ಮಾಡಿದ್ದಾರೆ. ಇಂದು ಈ ಜಗದ್ಗುರುಗಳ ಪುಣ್ಯಸ್ಮರಣೆ 🙏

Darshan Thoogudeepa Instagram – ತ್ರಿವಿಧ ದಾಸೋಹಿಗಳೆಂದೇ ಜನರ ಮನೆಮನಗಳಲ್ಲಿ ನೆಲೆಯಾಗಿರುವ ಆದಿಚುಂಚನಗಿರಿ ಮಠದ ಶ್ರೀ ಡಾ||ಬಾಲಗಂಗಾಧರನಾಥ ಸ್ವಾಮಿಗಳು ಧಾರ್ವಿುಕ, ಶೈಕ್ಷಣಿಕ, ಸಾಮಾಜಿಕ ಹೀಗೆ ಹತ್ತು ಹಲವು ಕ್ಷೇತ್ರಗಳಲ್ಲಿ ಅವಿಸ್ಮರಣೀಯ ಸೇವೆ ಮಾಡಿದ್ದಾರೆ. ಇಂದು ಈ ಜಗದ್ಗುರುಗಳ ಪುಣ್ಯಸ್ಮರಣೆ 🙏 | Posted on 13/Jan/2024 14:45:06

Darshan Thoogudeepa Instagram – ವರ್ಷದ ಮೊದಲ ಹಬ್ಬ ಮಕರ ಸಂಕ್ರಾಂತಿ ಎಲ್ಲರಲ್ಲೂ ಹೊಸ ಉತ್ಸಾಹ, ನವಚೈತನ್ಯ, ನೆಮ್ಮದಿಯ ಬಾಳನ್ನು ಕರುಣಿಸಲಿ.
ಕಹಿ ನೆನಪು ಮರೆಯಾಗಲಿ, ಸಿಹಿ ನೆನಪು ಚಿರವಾಗಲಿ, ಹೊಸ ದಿನಗಳಲ್ಲಿ ನೀವು ಕಂಡ ಕನಸು ನನಸಾಗಲಿ. ನೆಮ್ಮದಿಯ ಬಾಳು ನಿಮ್ಮದಾಗಲಿ.
Darshan Thoogudeepa Instagram – ಕಾಟೇರನ ಅಭೂತಪೂರ್ವ ಗೆಲುವಿಗೆ ಕಾರಣಕರ್ತರಾದ ಪ್ರೀತಿಯ ಸೆಲೆಬ್ರಿಟಿಸ್ ಹಾಗೂ ನಾಡಿನ ಜನತೆಗೆ ಹೃದಯಪೂರ್ವಕ ವಂದನೆಗಳು. ದುಬೈನಲ್ಲಿ ನೀವು ನೀಡಿದ ಪ್ರೀತಿಗೆ ಹಾಗೂ ಇತರ ದೇಶಗಳಲ್ಲಿಯೂ ಸಹ ಜನರು ನೀಡುತ್ತಿರುವ ಅಭಿಮಾನಕ್ಕೆ ಆಭಾರಿಯಾಗಿದ್ದೇವೆ. ಈ ಏಳಿಗೆಯನ್ನು ಸಹಿಸಲಾರದ ನನ್ನ ಪ್ರೀತಿಯ ಆತ್ಮೀಯರಿಗೆ ಹೇಳೋದು ಒಂದೇ ಮಾತು: ನೀವು ಏನೇ ಮಾಡಿದರೂ ನಾನು ಕೋಪ ಮಾಡ್ಕೊಳಲ್ಲ, ಬೇಜಾರ್ ಮಾಡ್ಕೊಳಲ್ಲ, ನೊಂದುಕೊಳ್ಳಲ್ಲ.
ಕಾಲಾಯ ತಸ್ಮಯ್ ನಮಃ

Check out the latest gallery of Darshan Thoogudeepa 20