Aditi Prabhudeva Instagram – ಪ್ರತಿಭೆ ಯಾರ ಆಸ್ತಿಯೂ ಅಲ್ಲ .ಚಿಕ್ಕಪುಟ್ಟ ಸಮಸ್ಯೆಗಳಿಗೆ ಧೃತಿಗೆಡುವ ಅದೆಷ್ಟೊ ಮನಸುಗಳ ಮಧ್ಯೆ ದೇವರು ಕೊಟ್ಟ ಈ ಜನ್ಮವನ್ನು ಸಂತೋಷದಿಂದ ಕಳೆಯುತ್ತಿರುವ ಇಂತಹವರು ಸ್ಪೂರ್ತಿ ಎನಿಸುತ್ತಾರೆ . Infact,he made my day . “ಓಲ್ಡ್ ಮಾಂಕ್” ಚಿತ್ರೀಕರಣದ ವೇಳೆ ಸಿಕ್ಕ ಗೆಳೆಯನಿಗೆ ಮನದುಂಬಿದ ಹಾರೈಕೆಗಳು ❤ ನಿನ್ನ ನಗು ಎಂದೂ ಮಾಸದಿರಲಿ ❤
PS : He wanted to dedicate these songs to me and also asked me to join him. Tat confidence and the smile on his face made me more happy ❤god bless him 🌼
Through vision u can look at the world but with your talent you can make the world look at u ❤
#shooting #oldmonk #newfriend #godbless #godskid Universe Inside You | Posted on 20/Sep/2020 09:18:15



