Siri Ravikumar Instagram – The Making of ಬಿಸಿ-ಬಿಸಿ Ice-Cream – Episode 019
Shoot-ನ ಮೊದಲ ಎರಡ್ಮೂರು ದಿನಗಳು ಸ್ವಲ್ಪ light-ಆಗಿರೋ ಸಣ್ಣ scenes-ನ shoot ಮಾಡ್ತೀವಿ. Rehearsal-ಗಳಲ್ಲಿ workshop ಮಾಡಿರೋಥರ actors ತಮ್ಮ ಪಾತ್ರಗಳನ್ನ, pre-production-ನಲ್ಲಿ shots breakdown ಮಾಡಿರೋಥರ camera department-ಉ, production plan ಪ್ರಕಾರ direction ಮತ್ತು production department-ಗಳು, ಹೀಗೆ ಎಲ್ಲಾ departments-ಊ ಒಬ್ಬೊಬ್ಬರ working style-ಗೆ adjust ಆಗಿ set-ನ rhythm establish ಮಾಡ್ಕೊಂಡು ಕೆಲಸ ಶುರು ಮಾಡೋ time.
#BBIC #themakingof #behindthescenes #preproduction #scouting #filmmaking #kannadacinema #releasingsoon | Posted on 30/Jan/2024 18:47:14