Siri Ravikumar Instagram – The Making of ಬಿಸಿ-ಬಿಸಿ Ice-Cream – Episode 023
Location shift ಇಲ್ದೆ, ಒಂದೇ ಕಡೆ maximum number of scenes shoot ಮಾಡಬೇಕಾದ ದಿನಗಳಲ್ಲಿ ತುಂಬಾ focused ಆಗಿ, ಒಂದು well-oiled machine ಥರ ಇಡೀ team ಅವರೆಲ್ಲ ಕೆಲಸ ಮಾಡ್ಬೇಕು. ಇದು ಅಂತಾ ಒಂದು ದಿನದ ದೃಶ್ಯ.
#BBIC #themakingof #behindthescenes #preproduction #scouting #filmmaking #kannadacinema #releasingsoon | Posted on 07/Feb/2024 19:31:37