Pruthvi Ambaar Instagram – ಮರೆಯದಿರುವ ಮಿಲನಕೆ ನಮನ,
ಈ ಭುವನಕೆ ನೀನೇ ಗಗನ.
ಭುವನಂ ಗಗನಂ ಚಿತ್ರದ ಟೀಸರ್ ಇದೇ ಶನಿವಾರ ಸಂಜೆ ಆನಂದ್ ಆಡಿಯೋ YouTube ಚಾನೆಲ್‌ನಲ್ಲಿ ಸಂಜೆ 5:57ಕ್ಕೆ ಬಿಡುಗಡೆಯಾಗಲಿದೆ.
#ಭುವನಂ_ಗಗನಂ #bhuvanamgaganamupport releasing this 16th , need all your support
@pramodactor1 @gireesh_mulimani @svcmunegowda | Posted on 15/Mar/2024 08:18:21



