Niveditha Gowda Instagram – ಶುಭೋದಯ 😊🌹🌹
ಹೊಸ ಯುಗಾದಿ ಹೊಸ ವಸಂತದ ಹೊಸ ಪಲ್ಲವಗಳನು ಪಲ್ಲವಿಸುವಂತೆ,
ಸಕಲಜನರ ಹೊಸ ಭರವಸೆಗಳನ್ನು ತುಂಬಲಿ. ಹೊಸ ಕನಸುಗಳು ನನಸಾಗಲಿ. ಬಾಳು ಬಂಗಾರವಾಗಲಿ. ನಿಮ್ಮ ಯಶಸ್ಸು ನವ ಸಂವತ್ಸರದಲ್ಲಿ ನಿರಂತರ ಮುಂದುವರೆಯಲಿ.
ಯುಗಾದಿ ಹಬ್ಬದ ಹಾರ್ದಿಕ ಶುಭಾಶಯಗಳು.
#niranjandeshpande #kannada #kannadaanchor #television #instagram #instareels #gichhigiligiliseason2 #colorskannada #metaverse #celebrity | Posted on 22/Mar/2023 11:33:59