Home Actress Sumalatha HD Instagram Photos and Wallpapers March 2024 Sumalatha Instagram - ನನ್ನ ಪ್ರೀತಿಯ #Challengingstar @darshanthoogudeepashrinivas ಗೆ ಹೃತ್ಪೂರ್ವಕ ಸ್ವಾಗತ ♥️ Mandya awaits your presence & release of #katera #Kateraevent #23rdDecember #Mandya #Farmersday @rocklineent @t.n.venkateshrockline

Sumalatha Instagram – ನನ್ನ ಪ್ರೀತಿಯ #Challengingstar @darshanthoogudeepashrinivas ಗೆ ಹೃತ್ಪೂರ್ವಕ ಸ್ವಾಗತ ♥️ Mandya awaits your presence & release of #katera #Kateraevent #23rdDecember #Mandya #Farmersday @rocklineent @t.n.venkateshrockline

Sumalatha Instagram - ನನ್ನ ಪ್ರೀತಿಯ #Challengingstar @darshanthoogudeepashrinivas ಗೆ ಹೃತ್ಪೂರ್ವಕ ಸ್ವಾಗತ ♥️ Mandya awaits your presence & release of #katera #Kateraevent #23rdDecember #Mandya #Farmersday @rocklineent @t.n.venkateshrockline

Sumalatha Instagram – ನನ್ನ ಪ್ರೀತಿಯ #Challengingstar @darshanthoogudeepashrinivas ಗೆ ಹೃತ್ಪೂರ್ವಕ ಸ್ವಾಗತ ♥️
Mandya awaits your presence & release of #katera
#Kateraevent #23rdDecember #Mandya
#Farmersday
@rocklineent @t.n.venkateshrockline | Posted on 19/Dec/2023 19:16:52

Sumalatha Instagram – ಹೊಸ ವರ್ಷದ ಹಾರ್ಧಿಕ ಶುಭಾಶಯಗಳು 2024
ದೇವರು ನಿಮಗೆಲ್ಲಾ ಒಳ್ಳೆಯ  ಆರೋಗ್ಯ ,ಆಯಸ್ಸು , ನೆಮ್ಮದಿ ಕೊಟ್ಟು ಕಾಪಾಡಲಿ ಮತ್ತು ನಿಮ್ಮ ಎಲ್ಲಾ ಆಸೆಗಳನ್ನು ನೆರವೇರಿಸಲಿ 🙏
Have a fabulous happy magical 2024 💖💖💖
#happynewyear #2024
Sumalatha Instagram – Extremely humbled & honored to have received an Honorary Doctorate from the United Theological Research Institute, Hyderabad ( accredited by University of Berkeley,  California, USA )for Social Service & service in Politics & Films in the presence of His Excellency Consul General,Turkey & my esteemed colleagues & dear friends #Naresh , #Jayasudha & #Muralimohangaru .This will serve as an inspiration to motivate me in my future path . I dedicate this honor to my husband Ambareesh,  my parents and my wellwishers and supporters in the film & political industry . And thank all my supporters whose blessings & faith in me has led to this. 🙏

ಸಮಾಜ ಸೇವೆ ಮತ್ತು ರಾಜಕೀಯ ಮತ್ತು ಚಲನಚಿತ್ರಗಳಲ್ಲಿ ಸೇವೆಗಾಗಿ USA, ಕ್ಯಾಲಿಫೋರ್ನಿಯಾದ ಬರ್ಕ್ಲಿ ವಿಶ್ವವಿದ್ಯಾಲಯದಿಂದ ಅನುಮೋದಿಸಲಾದಮತ್ತು ಮಾನ್ಯತೆ ಪಡೆದಿರುವ ಯುನೈಟೆಡ್ ಥಿಯೋಲಾಜಿಕಲ್ ರಿಸರ್ಚ್ ಇನ್ಸ್ಟಿಟ್ಯೂಟ್, ಹೈದರಾಬಾದ್‌ನಿಂದ ಗೌರವ ಡಾಕ್ಟರೇಟ್ ಪಡೆದಿರುವುದಕ್ಕೆ ಅತ್ಯಂತ ವಿನಮ್ರ ಮತ್ತು ಗೌರವ ಪೂರ್ವಕವಾಗಿ ಧನ್ಯವಾದಗಳನ್ನು ಅರ್ಪಿಸುವೆ.

ಈ ಗೌರವ ನನ್ನ ಮುಂದಿನ ಹಾದಿಯಲ್ಲಿ ನನ್ನನ್ನು ಪ್ರೇರೇಪಿಸಲು ಇದು ಸ್ಫೂರ್ತಿಯಾಗಲಿದೆ. ನಾನು ಈ ಗೌರವವನ್ನು ನನ್ನ ಪತಿ ಅಂಬರೀಶ್, ನನ್ನ ಹೆತ್ತವರು ಮತ್ತು ನನ್ನ ಹಿತೈಷಿಗಳು ಮತ್ತು ಚಲನಚಿತ್ರ ಮತ್ತು ರಾಜಕೀಯ ಉದ್ಯಮದ ಬೆಂಬಲಿಗರಿಗೆ ಅರ್ಪಿಸುತ್ತೇನೆ. ಇಂಥದ್ದೊಂದು ಗೌರವ ಸಿಕ್ಕಿರುವುದು ನನ್ನ ಮೇಲಿನ ನಂಬಿಕೆ ಮತ್ತು ನಿಮ್ಮೆಲ್ಲರ ಆಶೀರ್ವಾದ ಕಾರಣ.  ನನ್ನನ್ನು  ಬೆಂಬಲಿಸಿದ ಎಲ್ಲರಿಗೂ ಧನ್ಯವಾದಗಳು.

Check out the latest gallery of Sumalatha 61