Home Actress Sumalatha HD Instagram Photos and Wallpapers March 2024 Sumalatha Instagram - ಸರ್ವರಿಗೂ ಮಕರ ಸಂಕ್ರಾಂತಿಯ ಹಾರ್ದಿಕ ಶುಭಾಶಯಗಳು. ಸೂರ್ಯನು ತನ್ನ ಪಥ ಬದಲಾಯಿಸಿ, ಹೊಸ ಹೊಳಪು ಕೊಟ್ಟಂತೆ, ತಮ್ಮೆಲ್ಲರ ಬದುಕಿನಲ್ಲಿ ಹೊಸ ಚೈತನ್ಯ ನೆಲೆಸಲಿ. ರೈತರ ಬಾಳಲ್ಲಿ ಸುಗ್ಗಿ ಹಬ್ಬದ ಸಂಭ್ರಮ ಹೆಚ್ಚಲಿ. ಇಡೀ ವರ್ಷ ಸುಖ, ಶಾಂತಿ, ಸಂತೋಷ ಮತ್ತು ಆರೋಗ್ಯವನ್ನು ಭಗವಂತ ಕರುಣಿಸಲಿ. Wishing all my dear friends a very happy Sankranti #happysankranti

Sumalatha Instagram – ಸರ್ವರಿಗೂ ಮಕರ ಸಂಕ್ರಾಂತಿಯ ಹಾರ್ದಿಕ ಶುಭಾಶಯಗಳು. ಸೂರ್ಯನು ತನ್ನ ಪಥ ಬದಲಾಯಿಸಿ, ಹೊಸ ಹೊಳಪು ಕೊಟ್ಟಂತೆ, ತಮ್ಮೆಲ್ಲರ ಬದುಕಿನಲ್ಲಿ ಹೊಸ ಚೈತನ್ಯ ನೆಲೆಸಲಿ. ರೈತರ ಬಾಳಲ್ಲಿ ಸುಗ್ಗಿ ಹಬ್ಬದ ಸಂಭ್ರಮ ಹೆಚ್ಚಲಿ. ಇಡೀ ವರ್ಷ ಸುಖ, ಶಾಂತಿ, ಸಂತೋಷ ಮತ್ತು ಆರೋಗ್ಯವನ್ನು ಭಗವಂತ ಕರುಣಿಸಲಿ. Wishing all my dear friends a very happy Sankranti #happysankranti

Sumalatha Instagram - ಸರ್ವರಿಗೂ ಮಕರ ಸಂಕ್ರಾಂತಿಯ ಹಾರ್ದಿಕ ಶುಭಾಶಯಗಳು. ಸೂರ್ಯನು ತನ್ನ ಪಥ ಬದಲಾಯಿಸಿ, ಹೊಸ ಹೊಳಪು ಕೊಟ್ಟಂತೆ, ತಮ್ಮೆಲ್ಲರ ಬದುಕಿನಲ್ಲಿ ಹೊಸ ಚೈತನ್ಯ ನೆಲೆಸಲಿ. ರೈತರ ಬಾಳಲ್ಲಿ ಸುಗ್ಗಿ ಹಬ್ಬದ ಸಂಭ್ರಮ ಹೆಚ್ಚಲಿ. ಇಡೀ ವರ್ಷ ಸುಖ, ಶಾಂತಿ, ಸಂತೋಷ ಮತ್ತು ಆರೋಗ್ಯವನ್ನು ಭಗವಂತ ಕರುಣಿಸಲಿ. Wishing all my dear friends a very happy Sankranti #happysankranti

Sumalatha Instagram – ಸರ್ವರಿಗೂ ಮಕರ ಸಂಕ್ರಾಂತಿಯ ಹಾರ್ದಿಕ ಶುಭಾಶಯಗಳು. ಸೂರ್ಯನು ತನ್ನ ಪಥ ಬದಲಾಯಿಸಿ, ಹೊಸ ಹೊಳಪು ಕೊಟ್ಟಂತೆ, ತಮ್ಮೆಲ್ಲರ ಬದುಕಿನಲ್ಲಿ ಹೊಸ ಚೈತನ್ಯ ನೆಲೆಸಲಿ. ರೈತರ ಬಾಳಲ್ಲಿ ಸುಗ್ಗಿ ಹಬ್ಬದ ಸಂಭ್ರಮ ಹೆಚ್ಚಲಿ.
ಇಡೀ ವರ್ಷ ಸುಖ, ಶಾಂತಿ, ಸಂತೋಷ ಮತ್ತು ಆರೋಗ್ಯವನ್ನು ಭಗವಂತ ಕರುಣಿಸಲಿ.
Wishing all my dear friends a very happy Sankranti

#happysankranti | Posted on 15/Jan/2024 17:51:13

Sumalatha Instagram – ಕನ್ನಡದ ಹೆಸರಾಂತ ಹಿರಿಯ ನಟಿ ಡಾ.ಲೀಲಾವತಿ ಅವರ ನಿಧನದ ಸುದ್ದಿ ತೀವ್ರ ಆಘಾತ ತಂದಿದೆ. ದಕ್ಷಿಣದ ಸಿನಿಮಾ ರಂಗಕ್ಕೆ ಇದು ತುಂಬಲಾರದ ನಷ್ಟ. ಆರನೂರಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದ ಲೀಲಾವತಿ ಅವರು ನಾನಾ ಭಾಷೆಗಳಲ್ಲಿ ನಟಿಸುವ ಮೂಲಕ ದಕ್ಷಿಣ ಯಶಸ್ವಿ ನಟಿಯಾಗಿದ್ದರು. ಅವರೊಂದಿಗೆ ನನಗೂ ಕಥಾನಾಯಕ ಸಿನಿಮಾದಲ್ಲಿ ಪಾತ್ರ ಮಾಡಲು ಅವಕಾಶ ಸಿಕ್ಕಿತ್ತು.
ಅಗಲಿಕೆ ನೋವನ್ನು ಭರಿಸುವಂತಹ ಶಕ್ತಿಯನ್ನು ಲೀಲಾವತಿ ಅವರ ಕುಟುಂಬಕ್ಕೆ ಮತ್ತು ಅಭಿಮಾನಿಗಳಿಗೆ ಭಗವಂತ ನೀಡಲಿ ಎಂದು ಪ್ರಾರ್ಥಿಸುವೆ.

#leelavati
Sumalatha Instagram – ಸರ್ವರಿಗೂ ಮಕರ ಸಂಕ್ರಾಂತಿಯ ಹಾರ್ದಿಕ ಶುಭಾಶಯಗಳು. ಸೂರ್ಯನು ತನ್ನ ಪಥ ಬದಲಾಯಿಸಿ, ಹೊಸ ಹೊಳಪು ಕೊಟ್ಟಂತೆ, ತಮ್ಮೆಲ್ಲರ ಬದುಕಿನಲ್ಲಿ ಹೊಸ ಚೈತನ್ಯ ನೆಲೆಸಲಿ. ರೈತರ ಬಾಳಲ್ಲಿ ಸುಗ್ಗಿ ಹಬ್ಬದ ಸಂಭ್ರಮ ಹೆಚ್ಚಲಿ.
ಇಡೀ ವರ್ಷ ಸುಖ, ಶಾಂತಿ, ಸಂತೋಷ ಮತ್ತು ಆರೋಗ್ಯವನ್ನು ಭಗವಂತ ಕರುಣಿಸಲಿ.
Wishing all my dear friends a very happy Sankranti 

#happysankranti

Check out the latest gallery of Sumalatha 61