Dhananjay

Dhananjay Instagram – ದಾರಿಲಿ ಹೋಗ್ತಾ ಒಂದೇ ಒಂದು ಕೋಟಿ ಸಿಕ್ಬಿಟ್ರೆ, ಇಲ್ಲ ಸಿಗಲ್ಲ, ಹೇಗಾದ್ರೂ ಮಾಡಿ ಒಂದೇ ಒಂದು ಕೋಟಿ ದುಡಿಬೇಕು, ಒಂದು ಮನೆ ಕಟ್ಬೇಕು, ಕುಟುಂಬನ ಚೆನ್ನಾಗಿ ನೋಡ್ಕೋಬೇಕು, settle ಆಗ್ಬೇಕು ಅಂತ, ಬದುಕಿನ ಒಂದಲ್ಲ ಒಂದು ಘಟ್ಟದಲ್ಲಿ ನಮ್ಮ Middle class ಮನಸುಗಳು ಯೋಚಿಸಿರುತ್ತವೆ. ನಮ್ಮ “ಕೋಟಿ” ನು ಅಷ್ಟೆ. ಎಲ್ಲರ ಮನೆಯಲ್ಲೂ ಒಬ್ಬ ಕೋಟಿಯಂತ ಅಣ್ಣ, ತಮ್ಮ, ಮಗ ಇದ್ದೆ ಇರ್ತಾನೆ. ಅಷ್ಟೆ ಯಾಕೆ, ಎಲ್ಲರ ಒಳಗು ಒಬ್ಬ ಕೋಟಿ ಇದ್ದೆ ಇರ್ತಾನೆ. ನಾನು ನನ್ನೊಳಗಿನ ಕೋಟಿನ ಪಾತ್ರ ಮಾಡುವುದರ ಮೂಲಕ revisit ಮಾಡಿದೀನಿ, ಮತ್ತೆ ಕಂಡ್ಕೊಂಡಿದಿನಿ. ನೀವು “ಕೋಟಿ” ಸಿನಿಮಾ ನೋಡಿ, ನಿಮ್ಮೊಳಗಿನ ಕೋಟಿನ ಕಂಡ್ಕೊಳ್ಳಿ. ಎಲ್ಲರಿಗೂ ಕೋಟಿ ಸಿಗ್ಲಿ ಅನ್ನೊ ಕೋಟಿ ಪ್ರಾರ್ಥನೆಯೊಂದಿಗೆ ಕೋಟಿ ನಮಸ್ಕಾರಗಳು🙏

“ಕೋಟಿ”ಇದೇ ಜೂನ್ 14ಕ್ಕೆ ನಿಮ್ಮ ಮುಂದೆ ಚಿತ್ರಮಂದಿರಗಳಲ್ಲಿ✌🏼 | Posted on 15/Apr/2024 12:05:21

Dhananjay
Dhananjay

Check out the latest gallery of Dhananjay