Naveen Shankar

Naveen Shankar Instagram – ಕರ್ನಾಟಕ ಸರಕಾರದ ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಇದೇ ಫೆಬ್ರವರಿ 25ರಂದು ಮಧ್ಯಾಹ್ನ ಬೆಂಗಳೂರಿನ ಅರಮನೆ ಮೈದಾನದಲ್ಲಿ “ಸಂವಿಧಾನ ಜಾಗೃತಿ” ಕಾರ್ಯಕ್ರಮ ನಡೆಯುತ್ತಿದೆ. ಈ ಕಾರ್ಯಕ್ರಮಕ್ಕೆ ನೀವು ಬನ್ನಿ.. ನಿಮ್ಮವರನ್ನು ಕರೆದುಕೊಂಡು ಬನ್ನಿ.. ಭಾರತದ ಸಂವಿಧಾನದ ಬಗ್ಗೆ ಜಾಗೃತರಾಗಿ..

#ನನ್ನ ಸಂವಿಧಾನ ನನ್ನ ಜೀವನ
#MyConstitutionMyLife
#ಸಂವಿಧಾನ_ಜಾಗೃತಿ_ಜಾಥಾ
#samvidhanajagrutijatha | Posted on 24/Feb/2024 21:11:37

Naveen Shankar
Naveen Shankar

Check out the latest gallery of Naveen Shankar