Rakshak Bullet Instagram – ನಾಡಿನ ಸಮಸ್ತ ಜನತೆಗೆ ಯುಗಾದಿ ಹಬ್ಬದ ಶುಭಾಶಯಗಳು, ಹೊಸ ವರ್ಷ ನಿಮ್ಮ ಬಾಳಲ್ಲಿ ಹೊಸ ಚೈತನ್ಯ, ಹುರುಪು ನೀಡಲಿ. ನಿಮ್ಮ ಬಾಳಲ್ಲಿ ಸಂತೋಷವೇ ತುಂಬಿರಲಿ. ನನ್ನ ಚಿತ್ರದ ಮೊದಲನೇ ಪೋಸ್ಟರ್ ಈಗಾಗಲೇ ಬಿಡುಗಡೆಯಾಗಿದ್ದು, ತಾವೆಲ್ಲರೂ ಹರಸಿ ಹಾರೈಸಿ, ವ್ಯಾಪಕ ಬೆಂಬಲ ನೀಡಿರುವುದು ನಿಜಕ್ಕೂ ಸಂತಸದ ವಿಷಯ, ಯುಗಾದಿ ಹಬ್ಬದ ಪ್ರಯುಕ್ತ ಮತ್ತೊಂದು ಪೋಸ್ಟರ್ ಬಿಡುಗಡೆ ಮಾಡುತ್ತಿದ್ದೇವೆ, ತಮ್ಮೆಲ್ಲರ ಆಶೀರ್ವಾದ ಸದಾ ನನ್ನ ಹಾಗೂ ನನ್ನ ತಂಡದ ಮೇಲೆ ಹೀಗೆ ಇರಲಿ, ನಮಗೆ ಸಾಮಾಜಿಕ ಜಾಲತಾಣದ ಇನ್ನ್ಟಾಗ್ರಾಮ್, ಫೇಸ್‌ಬುಕ್, ಯೂಟ್ಯೂಬ್ ಹಾಗೂ ಎಲ್ಲಾ ಟ್ರಾಲ್ ಪೇಜ್‌ಗಳು ತುಂಬಾ ಬೆಂಬಲ ನೀಡಿದ್ದು, ಇದೇ ರೀತಿ ಮುಂದುವರಿಸಬೇಕಾಗಿ ತಮ್ಮಲ್ಲಿ ಕೇಳಿಕೊಳ್ಳುತ್ತೇನೆ 🙏❤️
#bulletprakash ##rakshakbullet #dboss #rb01 | Posted on 08/Apr/2024 21:08:45