Naveen Shankar Instagram – “ಕಾಯಕವೇ ಕೈಲಾಸ”
ಎಂದೆಂದಿಗೂ ಸಾಕ್ಷಾತ್ಕಾರದ ಬದುಕಿಗೆ ದಾರಿ ದೀಪ ಅಣ್ಣ ಬಸವಣ್ಣ ನ ಅನುಭವದ ಮಾತುಗಳು. ಜಗಜ್ಯೋತಿ ಬಸವಣ್ಣ ಜಯಂತಿಯ ಶುಭಾಶಯಗಳು ಎಲ್ಲರಿಗೂ 🙏 #basavajayanti #basavanna | Posted on 10/May/2024 12:50:45