Naveen Shankar Instagram – #koliesru ತುಂಬ ಇಷ್ಟ ಆಯಿತು , ನೀವು ನೋಡಿ ನಿಮಗೂ
ಇಷ್ಟವಾಗುತ್ತೆ .
ಶುರುವಿನಲ್ಲಿ ನಿಧಾನವೆನ್ನಿಸ ಬಹುದು
ಆದರೆ ಅಷ್ಟೇ ಘಾಡವಾಗಿ ನಮ್ಮನ್ನ ಹಿಡಿದಿಡುತ್ತದೆ.
ಅಲ್ಲಿರುವ ಮುಖ್ಯ ಪಾತ್ರಗಳ ಬರವಣಿಗೆ, ಅಭಿನಯ,ಆ ಭಾಷಾ ಸೊಗಡು. ಕೋಳಿ ಹೆಸರಿನೊಟ್ಟಿಗೆ ಕಟ್ಟಿಕೊಟ್ಟ ಕಥೆ ಎಲ್ಲವೂ
ತುಂಬ ಖುಷಿ ಕೊಟ್ಟಿತು.
ಬಡತನ ಮತ್ತು ಹಸಿವಿನಲ್ಲಿ ತೆಗೆದುಕೊಳ್ಳುವ ನಿರ್ಧಾರ
ಅದು ಕಲಿಸುವ ಪಾಠ ಮತ್ಯಾವದು ಕಲಿಸದು ಅನ್ನೋ ಕ್ಷೇತ್ರಪತಿ
ಮಾತು ನೆನಪಾಯಿತು.
Was happy and emotional at the same time
Congratulations @shetty.champa and team for #Huchheeri
Beautiful performance @akshathapandavapuraofficial
@apron_productions @shetty.p.prakash @harishkomme @francisrajkumar.dop @theeditpoint | Posted on 01/Feb/2024 12:33:48