Pavan Wadeyar

Pavan Wadeyar Instagram – ಇಂತಹ ಮಂಗಳಕರ ಅಭಿಯಾನಕ್ಕೆ ಧನ್ಯವಾದಗಳು 🙏🏼
@byvijayendra ಸರ್

ಅಯೋಧ್ಯೆಯ ಪ್ರಭು ಶ್ರೀ ರಾಮಚಂದ್ರರ ಮಂದಿರ ಪ್ರಾಣ ಪ್ರತಿಷ್ಟಾಪನೆ ಅಂಗವಾಗಿ ನನ್ನ ಭಕ್ತಿಯ ಸಮರ್ಪಣೆಯ ಅಭಿಯಾನವೇ #NannaRama

ಮರ್ಯಾದಾ ಪುರುಷೋತ್ತಮ ಶ್ರೀ ರಾಮಚಂದ್ರರ ಭಕ್ತಿ ಪರಾಕಷ್ಟೆಯಲ್ಲಿ ಮಿಂದೆಳಲು. ನೀವು ಸಹ ಅಭಿಯಾನದಲ್ಲಿ ಪಾಲ್ಗೊಳ್ಳಿ ಹಾಗೂ ನಿಮ್ಮ ಆತ್ಮೀಯರನ್ನು ಪಾಲ್ಗೊಳ್ಳಲು ಆಹ್ವಾನಿಸಿ. @apekshapurohit @ashika_rangnath @yoursishan @sagar_puranik @simplesuni @tharunsudhir @nidhi_hegde @official_ravivarma @geetabasra | Posted on 21/Jan/2024 09:02:35

Pavan Wadeyar
Pavan Wadeyar

Check out the latest gallery of Pavan Wadeyar