Prem Instagram – ರಾಮರಾಜ್ಯ ನಿರ್ಮಾಣ ನಮ್ಮ ಕನಸು. ರಾಮನ ಆದರ್ಶ, ಹನುಮನ ನಿಷ್ಠೆ ಇದ್ದರೆ ಅದೇ ಅರ್ಥಪೂರ್ಣ ಬದುಕು. ಅಯೋಧ್ಯೆಯ ಶ್ರೀ ರಾಮ ಮಂದಿರದ ಪ್ರಾಣ ಪ್ರತಿಷ್ಠಾಪನೆಗೆ ಶುಭ ಹಾರೈಕೆಗಳು🙏. #jaishreeeram | Posted on 22/Jan/2024 10:23:34