Suni Instagram – ಬ್ಯಾಂಗ್ ಲೋರ್ ..ಬೆಂಗಳೂರು ಆಗಿದ್ದು
#willjacks ಸಿಕ್ಕಿದ್ದು .. 1% ನ 100% ಮಾಡಿದ್ದು
ಈ ಬಾರಿಯ ವಿಶೇಷ ..
ಕೊಹ್ಲಿ highest .. Runouts ..Catch ..magical swapnil ..first over wkts .. ಕೋಲ್ಕತ್ತಾ ಕರಣ್ ಶರ್ಮ lastover drama ಎಲ್ಲಾ ಮಜಕೊಟ್ಟವು
ತುಂಬಾ ಫ್ಯಾನ್ಸ್ ಆಸೆಯಂತೆ ..cup ಹೊಡೆಯದಿದ್ದರೂ ಪರವಾಗಿಲ್ಲ .. ಈ ಮ್ಯಾಚ್ ಒಂದು runrate ಅಲ್ಲಿ ಗೆದ್ದು ಬಾ .. ಆಸೆ ಪೂರೈಸಿದ್ದು ಮರೆಲಾಗದು ..
ಮುಂದಿನ ಬಾರಿ ..ಒಳ್ಳೆಯ ತಂಡ ಕಟ್ಟಿ …scounting ಆಗಲಿ ..ಕರುನಾಡ ಪ್ಲೇಯರ್ಸ್ ಗೆ ಅವಕಾಶ ದೊರಕಲಿ ..#ವೈಶಾಕ್ ..ವಿದ್ವತ್ ಕಾವೇರಪ್ಪ ..ಕೌಶಿಕ್
ಒಳ್ಳೆ ಬೌಲರ್ಸ್ ಇದ್ದಾರೆ .. ಗಮನವಿರಲಿ ..
ಬರಿ ಬಾಲ್ ಅಲ್ಲಾ ..ಮ್ಯಾಚ್ ಟರ್ನ್ ಮಾಡುವಂತಹ spinner ಹುಡುಕಿ .. | Posted on 23/May/2024 00:36:21


