Suni Instagram – ಕನ್ನಡ ಚಿತ್ರರಂಗದ ಖ್ಯಾತ ನಿರ್ದೇಶಕರಾದ @simplesuni ಅವರು ನಾಡಿನ ಸಮಸ್ತ ಮತದಾರರಿಗೆ ಹಾಗೂ ಪ್ರಥಮ ಬಾರಿಗೆ ಮತದಾನ ಮಾಡುತ್ತಿರುವ ಯುವ ಮತದಾರರಿಗೆ ತಪ್ಪದೆ ಮತದಾನ ಮಾಡುವಂತೆ ಜವಾಬ್ದಾರಿಯುತ ಸಂದೇಶವನ್ನು ಸಾರಿದ್ದಾರೆ.
@ecisveep
#ceokarnataka #LokaSabhaElection2024
#Election2024
#YourVoteYourVoice
#VotingMatters #votingawareness
#EveryVoteCounts
#ElectionDay #PwDVoters
#DeshkaGarv #voteindia #letsvote #ethicalvoting #simplesuni | Posted on 05/Apr/2024 18:17:38



