Suni Instagram – 👉🏻https://youtu.be/-N1daEtvcrA?si=R3_bTMTlF3OKpfD6
ಸಿಂಪಲ್ ಸುನಿ ಅವರ ನಿರ್ದೇಶನದಲ್ಲಿ, ಶರಣ್, ಆಶಿಕಾ ರಂಗನಾಥ್, ಸಾಯಿಕುಮಾರ್, ಶ್ರೀನಗರ್ ಕಿಟ್ಟಿ ಮುಂತಾದವರ ನಟನೆಯ ಅವತಾರ ಪುರುಷ ಸಿನಿಮಾ ತನ್ನ ಮೊದಲ ಭಾಗಕ್ಕೆ ಮೆಚ್ಚುಗೆ ಪಡೆದಿತ್ತು. ಇದೀಗ ಅವತಾರ ಪುರುಷ 2 ಸಿನಿಮಾದ ಟ್ರೈಲರ್ ಬಿಡುಗಡೆಯಾಗಿದ್ದು, ಜನರ ಮೆಚ್ಚುಗೆ ಪಡೆಯುತ್ತಿದೆ. ಇದೇ ಏಪ್ರಿಲ್ 5ರಂದು ಸಿನಿಮಾ ತೆರೆಕಾಣಲಿದೆ.
#namtalkies #avatarapurusha2 #simplesuni #pushkarmallikarjunaiah #pushkarfilms #sharanhruday #ashikaranganth #avatarapurusha2onapril5th | Posted on 02/Apr/2024 19:40:21



