Suni Instagram – ಬೇಕಾದರೆ ನಿನಗಾಗಿ ಕಟ್ಟುವೆ ಈ ರೀತಿ ಅರಮನೆಯನ್ನ ..
ಆದರೆ ಪ್ರತಿಬಾರಿ ನೀ ಕೇಳುವುದು ,,
ಮೊದಲು ಕಟ್ಟು ಈ ತಿಂಗಳ ಮನೆ ಬಾಡಿಗೆಯನ್ನ ..
ನನ್ನ ಗೆಳತಿ .. ನನ್ನ ಮಡದಿ .. ನನ್ನ ಪ್ರೀತಿ ..ನನ್ನ ಜಗಳಗಾತಿ sorry ಜೊತೆಗಾತಿ
ಅನುಸರಿಸಿಕೊಂಡು ಬಾಳುವ ಅನುಭೂತಿ .. @soundaryaa_gowda ಳಿಗೆ ಹುಟ್ಟು ಹಬ್ಬದ ಶುಭಾಶಯಗಳು .. ಕನಸುಗಳು ನೆರವೇರಲಿ .. | Posted on 29/Apr/2024 10:32:12



