Shreyanka Patil Instagram – 16 years of wait. The heartbreaks, the bad memories all wiped out buy this wonderful team of women who made it possible for RCB to win their first trophy. And from this team we have the young dynamite Shreyanka Patil with us on Maatu Kathe with Skandyyman. Absolutely mad fun this episode. She talks about her journey as a cricketer, the impact of her father’s support in her career, the RCB dressing room stories and how did the team manage to win the finals for RCB.
Perhaps the biggest episode of Maatu Kathe with Skandyyman is here. Streaming soon on Youtube, Spotify, Amazon Music, Google Podcasts and Apple Podcasts.
Shreyanka Patil bandidaare. Enantira?
೧೬ ವರ್ಷಗಳ ಕಾವು. ಸೋಲಿನ ಹಗೆ, ಬೇಸರದ ಬೇಗೆಗಳನ್ನು ಇಂಗಿಸಿ, ಹೊಸತನಕ್ಕೆ ನಾಂದಿ ಹಾಡಿದ್ದು RCBಯ ಈ “ಸ್ಟ್ರಾಂಗು” ಹೆಣ್ಮಕ್ಳು.
ಈ ತಂಡದ ಉತ್ಸಾಹದ ಚಿಲುಮೆ, ಆಟಗಾರ್ತಿ ಶ್ರೇಯಾಂಕಾ ಪಾಟೀಲ್ ಈಗ ಮಾತುಕತೆ ವಿತ್ ಸ್ಕ್ಯಾಂಡಿಮ್ಯಾನ್ ನಲ್ಲಿ!
ನಮಗಂತೂ ಭರ್ಜರಿ ಮಜಾ ಕೊಟ್ಟ ಎಪಿಸೋಡ್ ಇದು. ಶ್ರೇಯಾಂಕಾರವರ ಇಲ್ಲಿನವರೆಗಿನ ಕ್ರಿಕೆಟ್ ಪಯಣ, ಅದರಲ್ಲಿ ತಮ್ಮ ತಂದೆಯ ಕೊಡುಗೆ, RCB ಡ್ರೆಸಿಂಗ್ ರೂಮಿನೊಳಗಿನ ಕ್ವಾಟ್ಲೆಗಳು, ಮೊದಲ ಟ್ರೋಫಿಯ ಗೆಲುವಿನಲ್ಲಿ ಭಾಗಿಯಾಗಿದ್ದು, ಇವೆಲ್ಲರದರ ಬಗ್ಗೆ ಕೇಳಿ, ಆನಂದಿಸಿ.
MKWSನ ಭಾರಿ ಎಪಿಸೋಡ್ ಅಂದರೆ ತಪ್ಪಿಲ್ಲ. ಅತಿ ಶೀಘ್ರದಲ್ಲಿ ಸ್ಟ್ರೀಮಿಂಗ್ ಗೆ ಲಭ್ಯ ಯೂಟ್ಯೂಬ್, ಸ್ಪಾಟಿಫೈ, ಅಮೆಜಾನ್ ಮ್ಯೂಸಿಕ್, ಗೂಗಲ್ ಪಾಡ್ಕಾಸ್ಟ್ ಮತ್ತು ಆ್ಯಪಲ್ ಪಾಡ್ಕಾಸ್ಟ್ ನಲ್ಲಿ.
Studio Partner- @audiokraftstudio
Sports Partner- @sprentzo ❤️ | Posted on 18/Apr/2024 18:18:32



