Sumalatha Instagram – ಪ್ರಧಾನಿ ಶ್ರೀ @narendramodi ಅವರ ಬೆಂಬಲ, ಆಶೀರ್ವಾದಕ್ಕೆ ನಾನು ಆಭಾರಿ.
ಈ 5 ವರ್ಷಗಳಲ್ಲಿ ಮಂಡ್ಯ ಕ್ಷೇತ್ರದ ಸಂಸದೆಯಾಗಿ ಕಾರ್ಯನಿರ್ವಹಿಸುವಲ್ಲಿ ಪ್ರಧಾನಿ ಶ್ರೀ ನರೇಂದ್ರ ಮೋದಿಯವರ ಸರ್ಕಾರದ ಸಹಕಾರ ಅಪಾರ. ಇದಕ್ಕೆ ಕೃತಜ್ಞತೆ ಹೇಳುವ ಸದವಕಾಶ ನಿನ್ನೆ ಲಭಿಸಿತು. ಮುಂದೆಯೂ ನಮ್ಮ ಮಂಡ್ಯ ಜನತೆಯ ಸೇವೆಗಾಗಿ, ತಾಯಿ ಕಾವೇರಿ, ಚಾಮುಂಡೇಶ್ವರಿ ಅಮ್ಮನವರು ಹರಸಿದ ಈ ಪುಣ್ಯಭೂಮಿಯ ಅಭಿವೃದ್ಧಿಗಾಗಿ ಸದಾ ಶ್ರಮಿಸುವೆ ಎಂಬ ಭರವಸೆ ನೀಡಿದೆ. ನಮ್ಮ ನಾಡಿನ ಏಳಿಗೆಗಾಗಿ #ಮತ್ತೊಮ್ಮೆಮೋದಿಸರ್ಕಾರ ಬೆಂಬಲಿಸೋಣ.
#NarenderaModi
#abkibaar400paar
#ModiGuarantee #ModiAgainIn2024 #NammaMandya #ViksitBharat | Posted on 15/Apr/2024 19:12:12



