Dhananjay Instagram – ಹೊರಗಡೆ ಜೋರಾಗಿ ಮಳೆ ಬರ್ತಿದೆ. ಸುರಿಯೋ ಮಳೆಗೂ ಕೇಳೋ ಹಾಡಿಗೂ ಏನೋ ಒಂಥರಾ ಸಂಬಂಧ ಇದೆ. ಮಳೆ ನೋಡ್ತಾ ಇದ್ರೆ ಒಳ್ಳೆ ಹಾಡು ನೆನಪಾಗುತ್ತೆ. ಹಾಡು ಕೇಳ್ತಾ ಇದ್ರೆ ಬಿರುಬಿಸಿಲೇ ಇದ್ರೂ ಮಳೆ ಸುರಿದ ಫೀಲಿಂಗ್ ಇರುತ್ತೆ.
ಕೋಟಿ ಸಿನಿಮಾದ ಮೂರನೇ ಲಿರಿಕಲ್ ವಿಡಿಯೋ ಇಷ್ಟರಲ್ಲೇ ಬರ್ತಿದೆ. ಸರೆಗಮ ಯೂ ಟ್ಯೂಬ್ ಚಾನೆಲ್ಲಿನಲ್ಲಿ!
#ಕೋಟಿ #KoteeMovie
#KoteeOnJune14th | Posted on 09/Jun/2024 16:48:30