Rishab Shetty Instagram – ಈ ವರ್ಷ ನಿಮ್ಮ ಜೀವನಕ್ಕೆ ಹೊಸ ಸಂತೋಷ, ಹೊಸ ಗುರಿಗಳು, ಹೊಸ ಸಾಧನೆಗಳು ಮತ್ತು ಅನೇಕ ಹೊಸ ಸ್ಫೂರ್ತಿಗಳನ್ನು ತರಲಿ.
ನಿಮಗೆ ಈ ವರ್ಷ ಸಂತೋಷದಿಂದ ಕೂಡಿರಲೆಂದು ಹಾರೈಸುತ್ತೇವೆ.
ಹೊಸ ವರ್ಷದ ಶುಭಾಶಯಗಳು.
Wishing you a very HAPPY NEW YEAR.
#HappyNewYear2024 #happynewyear | Posted on 01/Jan/2024 08:15:43