Apoorva Bhardwaj Instagram – ನೋಡಿದವರು ಏನಂತಾರೆ, ಇದು ಪ್ರಶ್ನೆಯಷ್ಟೇ ಅಲ್ಲ, ನಮ್ಮ ಕನಸುಗಳನ್ನು ಅರಸಲು ಹೋದಾಗ ನಮ್ಮನ್ನು ತಡೆಯುವ ಬೇಲಿ, ಸ್ವತಂತ್ರವಾಗುವ ಹಂಬಲಕ್ಕೆ ಕಡಿವಾಣ ಹಾಕುವ ಬೇಲಿ. ಈ ಪ್ರಶ್ನೆಯನ್ನು ಧಿಕ್ಕರಿಸಿ, ಹೊಸ ದಾರಿಯಲ್ಲಿ ಹೊರಟ ನಮ್ಮ ಸಿದ್ದಾರ್ಥ ಏನಾದ? ಹೇಳುತ್ತೇವೆ ಅತಿ ಶೀಘ್ರದಲ್ಲಿ!
ನಮ್ಮ ಪೋಸ್ಟರ್ ಬಿಡುಗಡೆ ಮಾಡಿ ಪ್ರೋತ್ಸಾಹಿಸಿದ ಡಾಲಿ ಧನಂಜಯ್ ಅವರಿಗೆ ತುಂಬು ಹೃದಯದ ಧನ್ಯವಾದಗಳು.
My next! Super excited about this film of mine and absolutely loved shooting for this.
@cariappakuldeep @naveen.shankar.98 @mr_nageshgopal @hippoandkiddo_motionpictures
.
.
.
.
.
#poster #kfi #curlyhairactress #films #apoorvabharadwaj | Posted on 15/Jan/2022 11:08:16
Check out the latest gallery of Apoorva Bhardwaj



