Alok Babu Instagram – ನಿಮ್ಮ ಹಾಡು ಕೇಳಿದ ಎಷ್ಟೋ ಜನ ನೆಮ್ಮದಿ ಕಂಡುಕೊಂಡಿದ್ದಾರೆ, ಜೀವನದ ಅರ್ಥ ತಿಳಿದುಕೊಂಡಿದ್ದಾರೆ, ನೀವು ಬರೆದ ಸಾಲುಗಳು ಎಲ್ಲಾ ವಯಸ್ಸಿನವರಿಗೂ ಸೂಕ್ತವಾದದ್ದು, ಬರೋ ಪ್ರತಿ ಕಾಲಕ್ಕೂ ಅನುಗುಣವಾದದ್ದು,
Thank you for showing us and educating us with the richness of our “Culture” 🥰🙏🏻
ಕನಕ ಜಯಂತಿಯ ಶುಭಾಶಯಗಳು 🙏🏻❤️
ಈ ಸಣ್ಣ ಪ್ರಯತ್ನ ನಿಮ್ಮ ನೆನಪಿಗಾಗಿ 🙏🏻🥰
ಪ್ರೀತಿಯಿಂದ
ALL OK
#Allok #TeamAllok #Goodmorning #dasanaagu #visheshanaagu #kannada #karnataka #goodvibesonly #motoverse #goa #royalenfield | Posted on 30/Nov/2023 11:41:32



