Naveen Shankar

Naveen Shankar Instagram – “ಧರಣಿ ಮಂಡಲ ಮಧ್ಯದೊಳಗೆ “ #dharanimandalamadhyadolage
ನಮ್ಮ ಮೊದಲ‌ ಕನಸು ನಮ್ಮ ಚಿತ್ರಕ್ಕೆ  ಬಿಡುಗಡೆಯಾದ ಕ್ಷಣದಿಂದಲೆ ಚಿತ್ರರಂಗದಿಂದ ಹಿರಿಯರು & ಸ್ನೇಹಿತರು , ಮೀಡಿಯಾ ಮಿತ್ರರು , ಹಾಗು ಪ್ರೇಕ್ಷಕ ಮಹಾಪ್ರಭುಗಳಿಂದ ಒಳ್ಳೆಯ ಪ್ರತಿಕ್ರಿಯೆ ಮತ್ತು ಪ್ರಶಂಸೆ ದೊರಕಿತ್ತು ಬೆನ್ನು ತಟ್ಟಿದ ನಿಮ್ಮೆಲ್ಲರಿಗೂ ಹೃದಯ ಪೂರಕವಾದ ಧನ್ಯವಾದಗಳು. ಈಗ ನಮ್ಮ ಚಿತ್ರ Amazon prime video (INDIA) ದಲ್ಲಿ Streaming ಆಗ್ತ ಇದೆ,  ಚಿತ್ರ ಮಂದಿರಗಳಲ್ಲಿ ನೋಡಿದವರು ಮತ್ತೊಮ್ಮೆ ನೋಡಿ ನಿಮ್ಮ ಸ್ನೇಹಿತರಿಗೆ ತಿಳಿಸಿ ನೋಡದೆ‌ ಇರುವವರು ನೋಡಬೇಕು ಅನ್ಕೊಂಡಿರೋರು ತಪ್ಪದೆ‌ ನೋಡಿ ಮತ್ತಷ್ಟು ‌ಜನರಿಗೆ ತಲುಪಿಸಲು ಸಹಕರಿಸಿ.

https://app.primevideo.com/detail?gti=amzn1.dv.gti.cbfccdd7-1673-401b-ad27-03c5a6d58775&ref_=atv_dp_share_mv&r=web

“ ಧರಣಿ ಮಂಡಲ ಮಧ್ಯದೊಳಗೆ
ಎಲ್ಲರಾ ಕಥೆ ಮೇಲೆ ಕೆಳಗೆ
ಒಮ್ಮೆ ಹಾಗೆ ಒಮ್ಮೆ ಹೀಗೆ
ನಿನ್ನ ಪಾಲು ಮಾತ್ರ ನಿನಗೆ.”

@sridhar_shikaripura @boxofficecinecreations @aishanishetty @ronada_bakkesh @nithesh_mahaan @am_yashshetty @ayrakrishnaaa @sidmoolimani @i_am_omkararyaa @keerthan_poojaary @ujwaleditor @karthikchennojirao | Posted on 06/Jun/2024 16:18:49

Naveen Shankar
Naveen Shankar

Check out the latest gallery of Naveen Shankar