Nikhil Kumar

Nikhil Kumar Instagram – ಪುಣ್ಯಕ್ಷೇತ್ರ ಶಿರಡಿಯಲ್ಲಿ ಮಹಾಮಹಿಮರಾದ ಶ್ರೀ ಶಿರಡಿ ಸಾಯಿಬಾಬಾ ಅವರ ದರ್ಶನ ಪಡೆದು ಧನ್ಯನಾದೆ.

ಪೂಜ್ಯ ತಂದೆ, ತಾಯಿ ಅವರು ಮತ್ತು ನನ್ನ ಧರ್ಮಪತ್ನಿ, ಪುತ್ರನ ಜೊತೆಯಲ್ಲಿ ಬಾಬಾ ದರ್ಶನ ಸಿಕ್ಕಿದ್ದು ನನ್ನ ಮಹಾಭಾಗ್ಯವೇ ಹೌದು. ಸರ್ವರಿಗೂ ಒಳ್ಳೆಯದಾಗಲಿ ಎಂದು ಆ ದೈವ ಸ್ವರೂಪನಲ್ಲಿ ಬೇಡಿಕೊಂಡೆ. Feel blessed to have received the divine darshan of the great Shri Shirdi Sai Baba at the holy site of Shirdi.

It is indeed my great fortune to have had Baba’s darshan along with my father , mother my wife, and my son. I prayed to that divine form for the well-being of everyone. | Posted on 04/Jul/2024 17:23:51

Nikhil Kumar

Check out the latest gallery of Nikhil Kumar