Nikhil Kumar

Nikhil Kumar Instagram – ನನ್ನ ಧೈರ್ಯ,ಭರವಸೆ ಎಲ್ಲವೂ ನನ್ನ ಅಪ್ಪ. ಸಂಕಷ್ಟ ಬಂದಾಗ ಸಂತೈಸಿ ಕೈ ಹಿಡಿದು ನಡೆಸುವ, ಕೆಳಗೆ ಬಿದ್ದಾಗ ಮೇಲೆತ್ತುವ, ಸಂತೋಷ ಬಂದಾಗ ಸಮಾಧಾನ ಇರಲಿ ಎಂದು ಎಚ್ಚರಿಸುವ ತಂದೆ, ಪ್ರತ್ಯಕ್ಷ ದೈವವೇ ಹೌದು.
ನನ್ನ ಪೂಜ್ಯ ಅಪ್ಪನಿಗೆ ಹಾಗೂ ಎಲ್ಲಾ ತಂದೆಯರಿಗೆ ಅಪ್ಪಂದಿರ ದಿನದ ಶುಭಾಶಯಗಳು😊 My inspiration,my strength,his dedication,his determination and his promptness towards building the society has always inspired me,Wishing everyone a very happy Father’s Day 🤗 | Posted on 16/Jun/2024 19:24:40

Nikhil Kumar
Nikhil Kumar

Check out the latest gallery of Nikhil Kumar