Pavan Wadeyar Instagram – ಕನ್ನಡ ಕಿರುತೆರೆ ಹಾಗೂ ಸಿನಿಮಾದಲ್ಲಿ ನಟಿಸಿದ ಅತ್ಯದ್ಭುತವಾದ ಪ್ರತಿಭಾವಂತ ಪ್ರತಿಭೆ . ತಮ್ಮದೇ ಆದ ಅಭಿನಯ ಮೂಲಕ ಛಾಪುಮೂಡಿಸುತ್ತಿರುವ ಅತ್ಯುತ್ತಮ ಉದಯೋನ್ಮುಖ ನಟಿ . ಶ್ರೀಮತಿ ಅಪೇಕ್ಷಾ ಪವನ್ ಒಡೆಯರ್ ರವರಿಗೆ ಹೃದಯ ಪೂರ್ವಕ ಜನ್ಮದಿನದ ಶುಭಾಶಯಗಳು
ಬಾಗಲಕೋಟೆಯ ಈ ನಟಿ `ಕಾಫಿ ತೋಟ’ ಚಿತ್ರದಿಂದ ಸಿನಿಪಯಣ ಆರಂಭಿಸಿದರು. ನಂತರ ಕಿನಾರೆ, ಕಾಣದ ಕಡಲಲ್ಲಿ, `ಸಾಗುತ ದೂರ ದೂರ’ ಮುಂತಾದ ಚಿತ್ರಗಳಲ್ಲಿ ನಟಿಸಿದ್ದಾರೆ. ಕಿರುತೆರೆ ಸೀರಿಯಲ್ ನಲ್ಲಿ ಕೂಡ ಅಭಿನಯಿಸಿದ್ದಾರೆ.
May your birthday be as unforgettable as your most iconic roles.
Happy Birthday!! My sweet sis Very talented actress and best Movie producer smt Apeksha Purohit | Posted on 27/May/2024 10:28:16
Check out the latest gallery of Pavan Wadeyar



