Sangeetha Sringeri Instagram – ಇದು ಯಾರ ತಪಸಿನ ಫಲವೋ
ಈ ಕಂಗಳು ಮಾಡಿದ ಪುಣ್ಯವೋ
ಓ ಹೊ ಹೋ..ಹಾ.. ❤️😄
ಅಂದದ ಗುಡಿ ಗಂಧದ ಗುಡಿ
ಚೆಂದದ ಗುಡಿ ಶ್ರೀಗಂಧದ ಗುಡಿ
ಇಂದಿನ ಸಂಚಿಕೆಯಲ್ಲಿ ಅಭೂತಪೂರ್ವ ಗೆಲುವು ಸಾಧಿಸಿದ ಗಂಧದ ಗುಡಿ ತಂಡಕ್ಕೆ ನಮ್ಮ ಅಭಿನಂದನೆಗಳು 👏
Congratulations on winning back to back tasks ‘Team Gandhadagudi’ 👏
Watch BiggBoss Streaming only on @colorskannadaofficial and @officialjiocinema
#BBK10 #sangeethasringeri #happybiggboss #colourskannada #jiocinema #biggbosskannada #trending | Posted on 08/Nov/2023 00:17:26



