Sangeetha Sringeri Instagram – ಒಂದು ಬಾರಿ ಅಂಕಣಕ್ಕೆ ಇಳಿದ ಮೇಲೆ ಮುಗೀತು ಜೀವನಪೂರ್ತಿ ನೀನು ಕ್ರೀಡಾಪಟುವೆ ❤️
ಅಂದಿಗೂ ಇಂದಿಗೂ ಎಂದೆಂದಿಗೂ ಗೆಲ್ಲಲೇ ಬೇಕೆಂಬ ಛಲದಿಂದ ಮುನ್ನುಗ್ಗುವುದೇ ಅವಳ ಪ್ರಕೃತಿ. ನಮ್ಮ ಮಣ್ಣಿನ ಕ್ರೀಡೆಯಾದ ಖೋಖೋ ಆಡುತ್ತಾ ನಮ್ಮ ಕರ್ನಾಟಕವನ್ನು ಪ್ರತಿನಿಧಿಸಿ ಚಿನ್ನವನ್ನು ಗೆದ್ದ ಕ್ರೀಡಾಪಟು ಸಂಗೀತ. ಬಿಗ್ ಬಾಸ್ ಸಂಚಿಕೆಯಲ್ಲಿ ಅವಳು ತೋರುತ್ತಿರುವ ಉತ್ಸಾಹ ಹಳೇ ದಿನಗಳ ನೆನಪು ತಂದಿತು ನಮಗೆಲ್ಲ 😊
No matter the field, her sportsmanship plays on.Once a sportsman, forever a challenger🔥
Watch Big Boss streaming only on @colorskannadaofficial and @officialjiocinema
#BBK10 #SangeethaSringeri #HappyBigboss #CrushOfKarnataka #VoteForSangeetha #ColorsKannada #JioCinemas #BigBossKannada #Trending | Posted on 10/Nov/2023 01:24:35


