Sheetal Shetty

Sheetal Shetty Instagram – ಛೆ..ತುಂಬಾ ಕೆಟ್ಟ ಸುದ್ದಿ. ಮನಸ್ಸಿಗೆ ತುಂಬಾ ನೋವಾಗ್ತಿದೆ. ಈ ಸುದ್ದಿ ಸುಳ್ಳಾಗಿರ್ಲಿ ಅನ್ನಿಸ್ತಿದೆ.ಅಪರ್ಣ ಮಾಮ್ ನಿಮ್ಮನ್ನ ಈ ನೆಲ ತುಂಬಾ miss ಮಾಡ್ಕೊಳ್ಳತ್ತೆ. ಕನ್ನಡ ನಿರೂಪಣಾ ಜಗತ್ತಿನ ರಾಣಿ ನೀವು. ನಿಮ್ಮಿಂದ ತುಂಬಾ ಕಲ್ತಿದ್ದೀವಿ..ನಿಮ್ಮ ಆತ್ಮಕ್ಕೆ ಶಾಂತಿ ಸಿಗಲಿ.🙏🙏 | Posted on 11/Jul/2024 23:00:54

Sheetal Shetty
Sheetal Shetty

Check out the latest gallery of Sheetal Shetty