Sheetal Shetty Instagram – ಮತ್ತೊಂದು ಸಂಜೆಗೆ ಪರದೆ ಬಿತ್ತು
ನಾಳೆ ಹೇಗೋ ಯಾರಿಗ್ ಗೊತ್ತು
ಈ ಹೊತ್ತಿನ ನಿಜವಷ್ಟೇ ನನ್ನ ಸ್ವತ್ತು:)
ನಿಮಗಿದೆಲ್ಲ ಗೊತ್ತು ಅಂತ ನಂಗೂ ಗೊತ್ತು
ಇದ್ರೆ ಪುರ್ಸೊತ್ತು
ಬನ್ನಿ ಚಾ ಕುಡಿಯೋಣ ವಿಥ್ ಬಿಸ್ಕತ್ತು…😄😄 | Posted on 25/Jul/2024 19:57:43
Check out the latest gallery of Sheetal Shetty


